Posts

Showing posts from February, 2018

NEWS FEED

1. Govt has launched schoolarships and educational loans. For more information please visit www.vidyalakshmi.co.in

2. Get latest information about malware, security best practices, countermeasures, security tools and download the- Free Bot Removal Tool- to secure/disinfect your system. Visit - www.cyberswachhtakendra.gov.in. An initiative by Govt. of India, Ministry of Electronics and IT (MeitY)

3. Advertisement page is available. Interested may contact Admin at 8880207888 for placement of any advertisement.It's totally FREE!!

SHATAMANADA SAMBHRAMA 2021

ಶ್ರೀಕ್ಷೇತ್ರಅಗಲ್ಪಾಡಿ- ಶತಮಾನದಸಂಭ್ರಮ೨೦೨೧- ಅಭಿವೃದ್ಧಿಕಾರ್ಯಗಳಕುರಿತವಿವರ
ಆತ್ಮೀಯರೇ

ನಿಮಗೆಈಹಿಂದೆತಿಳಿಸಿದಂತೆ" ಶತಮಾನದಸಂಭ್ರಮ೨೦೨೧"  ರಮೊದಲುಹಲವುಅಭಿವೃದ್ಧಿಕಾರ್ಯಗಳನ್ನುಕೈಗೆತ್ತಿಕೊಂಡಿದ್ದುಅವುಗಳವಿವರಹೀಗಿದೆ.

೧. ಕೊಡಿಮರಬದಲಾವಣೆ- ನೂತನಕೊಡಿಮರಕ್ಕೆಬೇಕಾದಮರಈಗಾಗಲೇಶ್ರೀಕ್ಷೇತ್ರತಲುಪಿದ್ದು( ವೆಚ್ಚ೪.೬೫ಲಕ್ಷ) ಮುಂದಿನಹಂತಗಳುಇನ್ನುಆರಂಭವಾಗಲಿವೆ( ಒಟ್ಟುವೆಚ್ಚ- ೨೫ಲಕ್ಷ- ಅಂದಾಜು)
೨. ಸಂಪೂರ್ಣವೈರಿಂಗ್ಮತ್ತುಹೊಸಜನರೇಟರ್: ದೇವಸ್ಥಾನದಪರಿಸರದಮುಂದಿನಯೋಜನೆಗಳನ್ನುದ್ರಿಷ್ಟಿಯಲ್ಲಿಟ್ಟುಕೊಂಡುಸಂಪೂರ್ಣವೈರಿಂಗ್ಬದಲಾಯಿಸಲಾಗಿದ್ದುಹೊಸ೩೦ಕೆವಿಆಜನರೇಟರ್ಒಂದನ್ನುಖರೀದಿಮಾಡಲಾಗಿದೆ( ಒಟ್ಟುವೆಚ್ಚ- ೭ಲಕ್ಷ)
೩. ಪಾರ್ಕಿಂಗ್ವ್ಯವಸ್ಥೆಹಾಗೂಅದಕ್ಕೆಸಂಬಂಧಿಸಿದಂತೆ

SCHEME FOR FINANCIAL HELP FOR MEDICAL AND EDUCATIONAL PURPOSE BY MAHA SANGHA

Image

ವೇದಮೂರ್ತಿ ಬಳ್ಳಪದವು ಮಾಧವ ಉಪಾಧ್ಯ - ಸಾರ್ವಜನಿಕ ಸಮ್ಮಾನ ಸಮಾರಂಭ

Image

ಮಹಾಮಹೋಪಾಧ್ಯಾಯ ಬ್ರಹ್ಮಶ್ರೀ ಬಳ್ಳಪದವು ಮಾಧವ ಉಪಾಧ್ಯಾಯರು.

ಭಾರತೀಯ ಪ್ರಾಚೀನ ಭವ್ಯಪರಂಪರೆಗೆ ಆಧಾರಭೂತವಾದ ಶಾಸ್ತ್ರಗಳನ್ನು ರಕ್ಷಿಸುವಲ್ಲಿ ಇಲ್ಲಿಯ ತನಕ ಬಂದ ವಿದ್ವಾಂಸರ ಪಾಲು ಅತ್ಯಧಿಕವಾಗಿದೆ. ಒಂದು ಜನ್ಮದಲ್ಲಿ ಒಂದೇ ಶಾಸ್ತ್ರ ಎಂಬತಿರುವ ಕಲಿಯುಗದಲ್ಲಿ ಕೇರಳ ಪ್ರಾಂತ್ಯದ ಕಾಸರಗೋಡು ಜಿಲ್ಲೆಯಲ್ಲಿ ಜನಿಸಿದ ವಿದ್ವಾನ್ | ಬಳ್ಳಪದವು ಮಾಧವ ಉಪಾಧ್ಯಾಯರು ಹಲವಾರು ಶಾಸ್ತ್ರಗಳಲ್ಲಿ ಪ್ರೌಢಿಮೆಯನ್ನು ಹೊಂದಿದ್ದಾರೆ. ಶಾಸ್ತ್ರದಲ್ಲಿ ಇವರ ಗತಿಯನ್ನು ಗುರುತಿಸಿದ ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠವು ಇಂದು “ಮಹಾಮಹೋಪಾಧ್ಯಾಯ” ಎಂಬ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಕರಾಡ ಸಮಾಜ ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಇವರು ಒರ್ವರಾಗಿದ್ದು ಜೀವನದಲ್ಲಿ ಬಹುಪಾಲು ಅಧ್ಯಯನಕ್ಕೆ ಮೀಸಲಿರಿಸಿ ಸಮಾಜದಲ್ಲಿ ಭೀಷ್ಮತುಲ್ಯರಾಗಿದ್ದಾರೆ.
ವೇದಮೂರ್ತಿ ಬ್ರಹ್ಮಶ್ರೀ ವಾಸುದೇವ ಉಪಾಧ್ಯಾಯ ಮತ್ತು ಶ್ರೀಮತೀ ದುರ್ಗಾಂಬಾ ಇವರಿಗೆ 14-01-1928 ರಲ್ಲಿ ಅಗಲ್ಪಾಡಿ ಸಮೀಪದ ಬಳ್ಳಪದವು(ಉಬ್ರಂಗಳ) ಕುಟುಂಬದಲ್ಲಿ ಜನಿಸಿದ ಇವರು ಅಗಲ್ಪಾಡಿಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಉನ್ನತ ಅಧ್ಯಯನವನ್ನು ಮೆದ್ರಾಸ್ ಸಂಸ್ಕೃತ ವಿದ್ಯಾಲಯದಲ್ಲಿ ಮುಂದುವರೆಸಿದರು. ಅಲ್ಲಿ ಸಾಹಿತ್ಯಶಿರೋಮಣಿಯನ್ನು ಪಡೆದರು. ಋಗ್ವೇದ ಕ್ರಮಾಂತವನ್ನು ಧಾಳಿ ಶ್ರೀ ಭೀಮಭಟ್ಟ ಘನಪಾಠಿಗಳಲ್ಲಿ ಅಧ್ಯಯನ ಮಾಡಿ ತದನಂತರ ಬೆಂಗಳೂರಿನ ವಿದ್ಯಾಭಿವರ್ಧಿನೀ ಪಾಠಶಾಲೆಯಲ್ಲಿ ಪಂಡಿತಪ್ರಕಾಂಡ ಬ್ರಹ್ಮಶ್ರೀ ರಾಮಚಂದ್ರಶಾಸ್ತ್ರಿಗಳಲ್ಲಿ ಸಂಪೂರ…

ಕರ್ಹಾಡ ಬ್ರಾಹ್ಮಣ ಸಮಾಜ , ಸಂಸ್ಥಾಪನಾ ದಿನಾಚರಣೆ ದಿನಾಂಕ ೧೧/೦೨/೨೦೧೮ - ಆಮಂತ್ರಣ​

Image