ಋಗುಪಾಕರ್ಮ 2016: KBS BANGALOREಕರಾಡಬ್ರಾಹ್ಮಣಸಮಾಜ(ರಿ) ಬೆಂಗಳೂರು
 (ರಿ. ನಂ. 922-98/99)
ನಂ. 1/1-1, 3ನೇ ಮುಖ್ಯರಸ್ತೆ, ಶ್ರೀ ರಾಮೇಶ್ವರ ದೇವಸ್ಥಾನದ ರಸ್ತೆ,
ಚಾಮರಾಜಪೇಟೆ, ಬೆಂಗಳೂರು –560 018

ಆಮಂತ್ರಣ
ದಿನಾಂಕ: 01/08/2016
ಪ್ರೀತಿಯ ಸಮಾಜ ಬಾಂಧವರೇ,

ಯಜ್ಞೋಪವೀತಂ ಪರಮಂ ಪವಿತ್ರಂ...............ಯಜ್ಞೋಪವೀತಂ ಬಲಮಸ್ತು ತೇಜ:

ಋಗುಪಾಕರ್ಮ

ವನ್ನು ಈ ಹಿಂದೆ ನಡೆದು ಬಂದಂತೆ,ಸಾಮೂಹಿಕವಾಗಿರಾಜಾಜಿನಗರ ರಾಮಮಂದಿರದ ಸಮೀಪವಿರುವ ಕುಮಾರವ್ಯಾಸ ಮಂಟಪದಲ್ಲಿ ಈ ದುರ್ಮುಖ ನಾಮ ಸಂವತ್ಸರ  ಶ್ರಾವಣ ಹುಣ್ಣಿಮೆಯಶ್ರವಣ ನಕ್ಷತ್ರದಬುಧವಾರದಂದು ದಿನಾಂಕ 17/08/2016 ರ ಪ್ರಾ:ತಕಾಲ 6.00ರಿಂದ ನಡೆಸಲು ನಿಶ್ಚಯಿಸಲಾಗಿದೆ. ವೇದಮೂರ್ತಿಗಳಾದ ಶ್ರೀ ರಾಮಚಂದ್ರ ಭಟ್ಟ, ಮಾಣಿಮೂಲೆ ಇವರ ಪೌರೋಹಿತ್ಯದಲ್ಲಿ ನಡೆಯುವ ಈ ಉಪಾಕರ್ಮದಲ್ಲಿ ಕರಾಡ ಬಾಂಧವರೆಲ್ಲರೂ  ಭಾಗವಹಿಸಿ ಕೃತಾರ್ಥರಾಗಬೇಕಾಗಿ ವಿನಂತಿ.

ವಿ.ಸೂ: ಭಾಗವಹಿಸುವ ಎಲ್ಲಾ ಕರಾಡ ಬಾಂಧವರು, ವಸ್ತ್ರ ಸಂಹಿತೆಯೊಂದಿಗೆ ಹರಿವಾಣ, ಕೊಳಗಾತ್ರ/ಗಿಂಡಿ (ತಂಬಿಗೆ), ಉದ್ಧರಣೆ, ಮಣೆ ಯಾ ಚಿಕ್ಕ ಚಾಪೆ, ಯಜ್ಞೋಪವೀತ, ದಕ್ಷಿಣೆ ಇತ್ಯಾದಿಗಳನ್ನು ತರಬೇಕಾಗಿ ವಿನಂತಿ.


ಋಗುಪಾಕರ್ಮಸಮಿತಿ(೧)

ಮೋಹನ್ ಕುಮಾರ್ ಆವಳ ಮಠ    98808 80011
ಅನಂತ ಭಟ್ಟ ಚಾಂಗೂರಿ                      90367 12764
ನವೀನ ಚಂದ್ರ                                    96209 03338
ಮಧುಸೂದನ ಭಟ್ಟ ವಾಲ್ತಾಜೆ                98456 65364

ವಿ.ಸೂ.ಕಾರ್ಯಕ್ರಮದ ನಂತರ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.Comments